500/1000 ನೋಟುಗಳ
ರದ್ದತಿಯ ಹಿಂದಿರುವ ವಾಸ್ತವ ರಹಸ್ಯ ಇದು:
ನಮ್ಮ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು 500/1000 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಲೆಂದು ನಿರ್ಧರಿಸಿದ ನಿರ್ಣಯ ಅವಸರದಿಂದ ಅಚಾತುರ್ಯದಿಂದ
ತೆಗೆದುಕೊಂಡ
ನಿರ್ಧಾರವಲ್ಲಿ.ಈ ನಿರ್ಣಯದ
ಹಿಂದೆ
ಒಂದು
ದೊಡ್ಡ
ಮುಂದಾಲೋಚನೆ
ಇದೆ.ಜನ
ಸಾಮಾನ್ಯರಾದ
ನಮಗೆ
ಅದು
ತಿಳಿಯದು.ಈ ಆಲೋಚನೆಯ
ದೊಡ್ಡತನ
ತಿಳಿಯದೆ
ನಮ್ಮ
ಮೋದಿಜಿಯವರನ್ನು ಮತ್ತುಸರ್ಕಾರವನ್ನು ಬೈಯುತ್ತಿದ್ದೇವೆ.ನಿಜವೇ,ಕ್ಯೂನಲ್ಲಿ
ನಿಂತುಕೊಳ್ಳುವವರಿಗೆ ಆ
ಬಾಧೆ
ಏನೆಂದು.ಆದರೆ
ಆ
ಮಹತ್ವದ
ನಿರ್ಣಯದ
ಹಿಂದಿರುವ ಸತ್ಯ
ಅರಿತರೆ
ನಾವು
ಕ್ಯೂನಲ್ಲಿ
ನಿಲ್ಲುವುದು
ನಮ್ಮದೇ
ಒಳ್ಳೆಯದಕ್ಕಾಗಿ ಅಂತ
ತಿಳಿದುಕೊಳ್ಳುತ್ತಾರೆ.
ಅಸಲು
ಆ
ಆಲೋಚನೆ
ಏನು?ಆ ಆಲೋಚನೆಯಿಂದ
ಮಾಮೂಲಿ
ಮನುಷ್ಯನಿಗೆ
ಲಭ್ಯವಾಗುವ
ಲಾಭಗಳು
ಏನು?
ಆ
ವಿಷಯಗಳನ್ನು
ತಿಳಿದುಕೊಳ್ಳುವ ಮುನ್ನ
ನಾವು
ಹಣದ
ಕುರಿತು
ಕೆಲವು
ಶಾಸ್ತ್ರೀ
ವಿಷಯಗಳನ್ನು
ತಿಳಿದುಕೊಳ್ಳಬೇಕು.ಇಲ್ಲಿಂದ
ಕೊಂಚ
ಜಾಗ್ರತೆಯಿಂದ
ಓದಿಕೊಳ್ಳಿ.
ನಿಮಗೆ
ಯಾವತ್ತಾದರೂ
ಅನ್ನಿಸಿದೆಯೇ,ಹಣವನ್ನು
ಕಾಗದದ
ಮೇಲೆ
ಮುದ್ರಿಸುವುದು
ನಮ್ಮದೇ
ಸರ್ಕಾರ
ಅಲ್ಲವೇ?ಹೀಗಿರುವಾಗ
ಹಣವನ್ನು
ಹೆಚ್ಚು
ಹೆಚ್ಚು
ಮುದ್ರಿಸಿ
ಜನರಿಗೆ
ಹಂಚಬಹುದಿತ್ತಲ್ಲವೇ?ಹೀಗೆ
ಮಾಡಿದ್ದೆ
ಆದರೆ
ಅಸಲು
ಬಡತನ
ಬಡ
ಜನರು
ಎನ್ನುವವರು
ಇರುತ್ತಲೇ
ಇರಲಿಲ್ಲ
ಅಲ್ಲವೇ?
ಹಾಗೇನಾದರೂ
ನಾವು
ಮಾಡಿದರೆ
ದೇಶ
ನಾಶವಾಗುವುದು
ಶತಸಿದ್ಧ.ಅವುಗಳಿಗೆ
ಬಹಳ
ಕಾರಣಗಳಿವೆ.ಅಸಲು
ಹಣವನ್ನು
ಮುದ್ರಿಸಬೇಕು
ಎಂದರೆ
ಯಾವ
ಕ್ರಮವನ್ನು
ಪಾಲಿಸಬೇಕು
ಎನ್ನುವುದನ್ನು
ಮೊದಲು
ತಿಳಿದುಕೊಳ್ಳೋಣ.ನೀವು
ನಮ್ಮ
ನೋಟಿನ
ಮೇಲೆ
ಇರುವುದನ್ನು
ನೋಡೇ
ಇರುತ್ತೀರಿ,ನಮ್ಮ
ಆರ್
ಬಿ
ಐ
ಗವರ್ನರ್
ಸಹಿಯ
ಹತ್ತಿರ
ಒಂದು
ಸಂದೇಶ,ಹಿಂದಿಯಲ್ಲಿ
ಮತ್ತು
ಇಂಗ್ಲೀಷಿನಲ್ಲಿ ಈ
ರೀತಿಯಲ್ಲಿ
ಇರುತ್ತದೆ
“I promise to pay the bearer the sum of One Hundrew Rupees” ಈ ಸಂದೇಶ
ಅರ್ಥವೇನೆಂದು
ಗೊತ್ತೆ
ನಿಮಗೆ?
ಗೊತ್ತಿಲ್ಲವೆಂದರೆ ಕೇಳಿ.ಅದರ
ಅರ್ಥ
ಏನೆಂದರೆ RBI ಗವರ್ನರ್ ಅವರು
ನಮಗೆ
ಪ್ರಮಾಣ
ಮಾಡುತ್ತಾರೆ.ಒಂದು
ವೇಳೆ
ನಿಮಗೆ
ಈ
ನೂರು
ರುಪಾಯಿಉ
ಅವಸರ
ಇಲ್ಲ
ಎಂದುಕೊಳ್ಳಿ,ನೀವು
ಭಾರತ
ಸರ್ಕಾರಕ್ಕೆ
ನಿಮ್ಮ
ಹಣವನ್ನು
ವಾಪಸ್ಸು
ಮಾಡೋಣ
ಎಂದುಕೊಳ್ಳುತ್ತೀರಿ ಅಂದುಕೊಳ್ಳೋಣ,ಆ ಸಂದರ್ಭದಲ್ಲಿ RBI ನಮಗೆ ಆ ನೂರು
ರೂಪಾಯಿಯ
ಮೌಲ್ಯದ
ಬಂಗಾರವನ್ನು
ತಿರುಗಿ
ಕೊಡುತ್ತದೆ.
ನಿಮ್ಮ
ಹತ್ತಿರ
ಒಂದು
ರೂಪಾಯಿ
ಇರಲಿ
ನೂರು
ಕೋಟಿ
ಇರಲಿ
ಈ
ಸರಕಾರದ
ಹಣ
ನಿಮಗೆ
ಬೇಡ
ಎಂದಾಗ
ಸರ್ಕಾರಕ್ಕೆ
ಆ
ಹಣವನ್ನು
ವಾಪಸ್ಸು
ಮಾಡಿ
ಅದಕ್ಕೆ
ಸರಿ
ತೂಗುವ
ಬಂಗಾರವನ್ನು
ಪಡೆದುಕೊಳ್ಳಬಹುದು.
ಈ
ಸುತ್ತು
ಬಳಸುವಿಕೆಯ
ರೀತಿಯಲ್ಲಿ
ಏಕೆ
ಹೇಳುತ್ತಿದ್ದಾರೆ ಶಿವನೆ
ಅಂತಾ
ಅಂದುಕೊಳ್ಳುತ್ತಿದ್ದೀರಾ?ಇರಿ,ಇಲ್ಲೆ
ಅಸಲಿ
ವಿಷಯ
ಅಡಗಿಕೊಂಡಿದೆ.
ನಮ್ಮ
ದೇಶದ
ಆರ್ಥಿಕ
ಪರಿಸ್ಥಿತಿಯನ್ನು ನಮ್ಮ
ಸರ್ಕಾರದ
ಹತ್ತಿರ
ಇರುವ
ಬಂಗಾರದ
ಆಧಾರದ
ಮೇಲೆ
ನಿರ್ಧರಿಸುತ್ತಾರೆ.ಸರ್ಕಾರದ
ಹತ್ತಿರ
ಎಷ್ಟು
ಹೆಚ್ಚು
ಬಂಗಾರ
ಇರುತ್ತದೋ
ಅಷ್ಟು
ನೋಟುಗಳನ್ನು
ಮುದ್ರಿಸಬಹುದು
ಅನ್ನೋ
ಮಾತು.ಏಕೆಂದರೆ
ನಮ್ಮಲ್ಲಿ
ಯಾರಾದರೂ
ನಮಗೆ
ಹಣ
ಬೇಡ,ಈ ಹಣವನ್ನು
ನೀವು
ತೆಗೆದುಕೊಳ್ಳಿ
ಎಂದಾಗ,ಸರ್ಕಾರದ
ಹತ್ತಿರ
ಆ
ಹಣಕ್ಕೆ
ಸರಿತೂಗುವ
ಬಂಗಾರ
ಇರಬೇಕಲ್ಲ
ನಮಗೆ
ತಿರುಗಿ
ನೀಡಲು?ಸದ್ಯ
ಅರ್ಥವಾಗುತ್ತಿದೆ ಅಲ್ಲವೇ?
ಅಂದರೆ
ಇಲ್ಲಿ
ನಾವು
ಅರ್ಥ
ಮಾಡಿಕೊಳ್ಳಬೇಕಾದ ವಿಷಯ
ಏನೆಂದರೆ
ನಮ್ಮ
ಸರ್ಕಾರದ
ಹತ್ತಿರ
ಇರುವ
ಬಂಗಾರಕ್ಕೆ
ಸರಿತೂಗುವ
ಹಣವನ್ನು
ಮುದ್ರಿಸಲಾಗುತ್ತದೆ ಎಂಬುದು.
ಈ
ಬಂಗಾರಕ್ಕೂ
ಕಪ್ಪು
ಹಣಕ್ಕೂ
ಏನು
ಸಂಬಂಧ
ಅಂತ
ಅಂದುಕೊಳ್ಳುತ್ತಿದ್ದೀರಾ?ಹ್ಹ್,ಆ ಕಡೆಗೇ
ಬರುತ್ತಿದ್ದೇನೆ.
ನಮ್ಮ
ಸರ್ಕಾರ
ಹಣವನ್ನು
ಅದೆಷ್ಟೋ
ವರ್ಷಗಳಿಂದ
ಮಯದ್ರಿಸುತ್ತಲೇ ಇದೆ.ಬಂಗಾರ
ಸಂಗ್ರಹ
ಹೆಚ್ಚಾದಂತೆ
ಸ್ವಲ್ಪ
ಹಣ
ಮುದ್ರಿಸುವುದು
ಕೂಡಾ
ಹೆಚ್ಚಾಗಿ
ನಡೆದಿದೆ.ಆ ಹಣವೆಲ್ಲಾ
ಬ್ಯಾಂಕಿನ
ಮುಖಾಂತರ
ಸಾಮಾನ್ಯ
ಪ್ರಜೆಗಳಿಗೆ
ಸೇರುತ್ತದೆ.ಆದರೆ
ಈ
ಹಣ
ಸಾಮಾನ್ಯರಿಗೆ
ಉಪಯೋಗವಾಗದೆ
ದೊಡ್ಡ
ದೊಡ್ಡ
ಶ್ರೀಮಂತರ
ಬೀರುವಿನಲ್ಲಿ
ಸೇರಿಕೊಂಡಿದೆ.
ದೊಡ್ಡ
ದೊಡ್ಡ
ಕಪ್ಪು
ಹಣ
ಶ್ರೀಮಂತರೆಲ್ಲಾ ದೇಶದಲ್ಲಿರುವ
ಹಣವನ್ನು
ಯಾವುದೋ
ಒಂದು
ರೂಪದಲ್ಲಿ
ಸಂಪಾದಿಸಿ
ಅದಕ್ಕೆ
ಟ್ಯಾಕ್ಸ್
ಕಟ್ಟದೆ
ಬಚ್ಚಿಟ್ಟಿದ್ದಾರೆ.ಹೀಗೆ
ಟ್ಯಾಕ್ಸ್
ಕಟ್ಟದೆ,ಬ್ಯಾಂಕಿನಲ್ಲಿ
ಹಾಕದೆ
ಬಚ್ಚಿಟ್ಟಿರುವುದರಿಂದ ಯಾರಿಗೂ
ಉಪಯೋಗವಿಲ್ಲ.ಅವರಷ್ಟಕ್ಕೆ
ಅವರು ಖರ್ಚು
ಮಾಡದೆ
ಹೋದರೆ
ರದ್ದಿ
ಕಾಗದಕ್ಕೂ
ಅದಕ್ಕೂ
ವ್ಯತ್ಯಾಸ
ಇರುವುದಿಲ್ಲ.
ಇಲ್ಲಿ
ನಾವು
ಇನ್ನೊಂದು
ವಿಷಯವನ್ನು
ತಿಳಿದುಕೊಳ್ಳಬೇಕು.ಅದು
ಏನೆಂದರೆ,ಪ್ರತಿ
ವರ್ಷ
ನಮ್ಮ
ಸರ್ಕಾರ
ಬಜೆಟ್ಟನ್ನು
ಪಾರ್ಲಿಮೆಂಟಿನಲ್ಲಿ ಮಂಡಿಸುತ್ತದೆ.ಬಜೆಟ್ಟಿನಲ್ಲಿ
ಏನಿರುತ್ತದೆ
ಎಂದರೆ
ಈ
ವರ್ಷದಲ್ಲಿ
ನಮ್ಮ
ದೇಶದ
ಆದಾಯ
ಎಷ್ಟು?ಎಷ್ಟು
ಖರ್ಚು
ಮಾಡಿಕೊಳ್ಳಬಹುದು?ಎಷ್ಟು
ಸಾಲ
ಮಾಡಬೇಕು?ಬರುವ
ವರ್ಷಗಳಲ್ಲಿ
ನಮ್ಮ
ಆದಾಯ
ಎಷ್ಟಿರಬೇಕು?ಈ ತರಹದ
ಲೆಖ್ಖಗಳು
ಇರುತ್ತವೆ.ಕಳೆದ
ಕೆಲ
ವರ್ಚಗಳ
ಬಡ್ಜೆಟ್
ಅನ್ನು
ನಾವು
ನೋಡುವುದಾದರೆ
ನಮಗೆ
ಅರ್ಥವಾಗುವ
ವಿಷಯ
ಏನೆಂದರೆ
ನಮ್ಮ
ಆದಾಯಕ್ಕಿಂತ
ನಮ್ಮ
ಖರ್ಚುಗಳೇ
ಹೆಚ್ಚು.ಕಾಲಾನು
ಕಾಲದಿಂದ
ನಮ್ಮ
ದೇಶದ
ಪರಿಸ್ಥಿತಿ
ಹೀಗೆಯೇ
ಇದೆ.ನಮ್ಮ
ಆದಾಯಕ್ಕಿಂತ
ನಮ್ಮ
ಖರಷುಗಳೇ
ಹೆಚ್ಚಿರುವ
ಕಾರಣ
ನಮ್ಮ
ಬಡ್ಜೆಟ್
ಯಾವತ್ತಿಗೂ
ಪ್ರಪಾತದಲ್ಲಿದೆ ಎನ್ನುತ್ತಾರೆ.ಅಂದರೆ
ನಮ್ಮ
ಹತ್ತಿರ
ದೇಶವನ್ನು
ನಡೆಸಬೇಕಿರುವ
ಹಣ
ಇಲ್ಲವೆಂದು
ಅರ್ಥ.ಸರಿ
ಹೋಗದ
ಹಣ
ನಮ್ಮ
ಹತ್ತಿರ
ಿಲ್ಲದಿರುವ
ಕಾರಣಕ್ಕೆ
ಪ್ರತಿ
ವರ್ಷ
ನಾವು
ವಿಶ್ವ
ಬ್ಯಾಂಕಿನ
ಹತ್ತಿರ,ಇತರ
ದೇಶಗಳ
ಹತ್ತಿರ
ಸಾಲ
ಮಾಡುವ
ಪ್ರಮೇಯ
ಉಂಟಾಗುತ್ತದೆ.ಹೀಗೆ
ಹಣವಿಲ್ಲದ
ಪರಿಸ್ಥಿತಿಯನ್ನು ಆರ್ಥಿಕ
ಹಿನ್ನಡೆ
ಅಥವಾ
ದಾರಿದ್ರೆ
ಆರ್ಥಿಕ
ಪರಿಸ್ಥಿತಿ
ಎಂದು
ಕರೆಯುತ್ತಾರೆ.
ನಮ್ಮ
ಮೋದಿಜಿಯವರು
ಈ
ಆರ್ಥಿಕ
ದಾರಿದ್ರ್ಯವನ್ನು ತೊಡೆದು
ಹಾಕಲು
ತಾವು
ಅಧಿಕಾರಕ್ಕೆ
ಬಂದ
ದಿನದಿಂದಲೂ
ಪ್ರಯತ್ನಿಸುತ್ತಲೇ ಇದ್ದಾರೆ.ಎಲ್ಲರೂ
ನೋಡುತ್ತಲೇ
ಇದ್ದೀರಲ್ಲ?ಅವರು
ದೇಶ
ದೇಶಗಳನ್ನು
ತಿರುಗಿ
ಆ
ದೇಶಗಳನ್ನು
ನಮ್ಮ
ದೇಶದಲ್ಲಿ
ಬಂಡವಾ
ಹೂಡಿರಿ
ಎಂದು
ಕೋರುತ್ತಲೇ
ಇದ್ದಾರೆ.ಅದೇ
ಅಲ್ಲದೆ
ಎಷ್ಟೋ
ದೇಶಗಳನ್ನು
ತಿರುಗಿ
ನಮ್ಮ
ದೇಶಕ್ಕೆ
ಬಂಡವಾಳ
ಹರಿದು
ಬರುವಂತೆ
ಮಾಡಿದ್ದಾರೆ.
ಇರಲಿ
ಎಲ್ಲರಿಗೂ
ತಿಳಿದ
ರಹಸ್ಯೆ
ಏನೆಂದರೆ
ನಮ್ಮ
ದೇಶದ
ಕಾಳ
ಧನಿಕರ
ಹತ್ತಿರ
ಇರುವ
ಹಣ
ಬಯಲಿಗೆ
ತಂದರೆ
ಬೇರೆ
ದೇಶಗಳ
ಮೇಲೆ
ಆಧಾರ
ಪಡುವ
ಅವಸರ
ಇರುವುದಿಲ್ಲ
ಅಂತ.ಹಣವನ್ನು
ಬಯಲಿಗೆ
ತರುವುದು
ಎಂದರೆ
ಆ
ಹಣವನ್ನು
ಬ್ಯಾಂಕಿನಲ್ಲಿ
ಹಾಕಿಸುವುದು
ಒಂದೆ
ದಾರಿ.
ಮೋದಿಜಿಯವರು
ಕಾಳ
ಧನಿಕರಿಗೆ
ಕೊನೆಯದಾಗಿ
ಒಂದು
ಅವಕಾಶ
ನೀಡಿದರು.ಸೆಪ್ಟಂಬರ
30ರ
ಒಳಗೆ
ನಿಮ್ಮ
ಹಣದ
ಲೆಖ್ಖ
ನೀಡಿ
ಟ್ಯಾಕ್ಸ
ಕಟ್ಟಿ
ಬಿಳಿ
ಹಣವನ್ನಾಗಿ
ಮಾರ್ಪಡಿಸಿಕೊಳ್ಳಿ ಎಂದು.ಆದರೆ
ಮುಂದೆ
ಬಂದಿದ್ದು
ಬಹಳ
ಕಡಿಮೆ
ಜನ.ಆಗ
ಬೇರೆ
ದಾರಿ
ಇಲ್ಲದೆ
500/1000 ನೋಟುಗಳನ್ನು
ರದ್ದು
ಪಡಿಸಿ
ಆದೇಶ
ಹೊರಡಿಸದರು.
ಈ
ವಿಷಯ
ನಮಗೆ
ಗೊತ್ತಿರುವುದು
ಬಿಡಿರಿ
ಅಂದುಕೊಳ್ಳುತ್ತಿದ್ದೀರಾ?ಇರಿ
ಇರಿ
ಇರಿ
ಇಲ್ಲೇ
ಇದೆ
ಅಸಲಿಯಾದ
ಕ್ಷಾಣಾಕ್ಷ
ಮೋದಿ
ಪಂಚ್.
ದಿನಾಲೂ
ನಾವು
ಟಿವಿಯಲ್ಲಿ
ನೋಡುತ್ತಲೆ
ಇದ್ದೇವೆ,ಎರಡೂವರೆ
ಲಕ್ಷ
ಆದರೆ
ನಿಮ್ಮ
ಕೆಲಸ
ಮುಗಿದು
ಹೋಗುತ್ತದೆ
ಎಂದು
ಸರ್ಕಾರ
ಎಲ್ಲರನ್ನೂ
ಭಯಪಡಿಸಿತು.ನಮ್ಮಲ್ಲಿ
ತುಂಬಾ
ಜನರಿಗೆ
ಒಂದು
ಸಂದೇಹ
ಬಂದಿರಬೇಕು,ಏನೂ
ಅಂತ
ಹೇಳಬೇಕು
ಎಂದರೆ
“ಹೀಗೆ
ಭಯಪಡಿಸಿದರೆ
ಹಣವನ್ನು
ಬ್ಯಾಂಕಿನಲ್ಲಿ
ಯಾರು
ಹಾಕುತ್ತಾರೆ?ಬ್ಯಾಂಕಿನಲ್ಲಿ
ಕಳ್ಳ
ಹಣ
ಹಾಕಿದರೆ
ಜೈಲಿಗೆ
ಹಾಕುತ್ತಾರೆ
ಎನ್ನುವ
ಭಯದಿಂದ
ಕಾಳ
ಧನಿಕರು
ಹಣವನ್ನು
ತಿಪ್ಪೆಯಲ್ಲಿ
ನೀರಿನ
ಕಾಲುವೆಯಲ್ಲಿ
ಎಸೆಯುತ್ತಿದ್ದಾರೆ.ಕೆಲವು
ಜನ
ಹಣವನ್ನು
ಸುಟ್ಟು
ಹಾಕಿದರು.ಒಟ್ಟು
ಕಾಳ
ಧನ
ಉಪಯೋಗವಿಲ್ಲದಂತಾಗಿ ಹೋಗುತ್ತದೆ!”ಎಂದು.
ಅಸಲು
ಕಾಳ
ಧನಿಕರು
ಹಣವನ್ನು
ಬ್ಯಾಂಕಿನಲ್ಲಿ
ಹಾಕಬಾರದು
ಎನ್ನುವುದು
ಸರ್ಕಾರದ
ಆಲೋಚನೆ.ಏಕೆಂದರೆ
ಡಿಸೆಂಬರ
30 ನೇ
ತಾರೀಖಿನ
ಒಳಗೆ
ಹಣವನ್ನು
ಬ್ಯಾಂಕಿನಲ್ಲಿ
ಹಾಕದೆ
ಹೋದರೆ
ಇನ್ನೂ
ಆ
ಹಣ
ರದ್ದಿ
ಕಾಗದಕ್ಕೆ
ಸಮಾನ
ಅಂತ
ನಮಗೆ
ಗೊತ್ತು.ಆದರೆ
ಅಕ್ರಮವಾಗಿ
ಸಂಪಾದಿಸಿದ
ಹಣವೆಲ್ಲಾ
ಒಂದೇ
ಏಟಿಗೆ
ನಾಶವಾಗಿ
ಹೋಗುತ್ತದೆ.
ಜನವರಿ
1ನೇ
ತಾರೀಖು
ನಮ್ಮ
ಸರ್ಕಾರದ
ಹತ್ತಿರ
ಇರುವ
ಹಣಕ್ಕೂ,ನಮ್ಮ
ಸರ್ಕಾರದ
ಹತ್ತಿರ
ಇರುವ
ಬಂಗಾರಕ್ಕೂ
ದೊಡ್ಡ
ವ್ಯತ್ಯಾಸ
ಉಂಟಾಗುತ್ತದೆ.ಸರ್ಕಾರದ
ಹತ್ತಿರ
ಇರುವ
ಬಂಗಾರಕ್ಕೆ
ಸರಿ
ತೂಗದ
ಹಣ
ಇಲ್ಲದಿರುವುದರಿಂದ ಸರ್ಕಾರ
ಮತ್ತೆ
ಹೊಸ
ನೋಟುಗಳನ್ನು
ಮುದ್ರಿಸುತ್ತದೆ.ವಾರೆ
ವಾಹ್!
ಮೋದಿಜಿ…ಒಂದೇ
ಏಟಿಗೆ
ಎರಡು
ಹಕ್ಕಿಗಳು.
ಹೊಸ
ನೋಟುಗಳು
ಮುದ್ರಿಸಿರುವುದರಿಂದ ಕಾಳ
ಧನಿಕರ
ಬ್ಯಾಂಕುಗಳಿಗೆ
ಹಾಕದ
ಹಣ
ಮತ್ತೆ
ತಿರುಗಿ
ರಾಜಮಾರ್ಗದಲ್ಲಿ ಸರ್ಕಾರಕ್ಕೆ
ಹಿಂತಿರುಗಿತು.ಕಳ್ಳರು
ಮತ್ತು
ಭ್ರಷ್ಟರ
ಕೆಲಸ
ಇಲ್ಲಿಗೆ
ಮುಗಿದು
ಹೋಯಿತು.
ಲಕ್ಷಾಂತರ
ಕೋಟಿ
ಸರ್ಕಾರದ
ಹತ್ತಿರಕ್ಕೆ
ಬಂದ
ಕಾರಣಕ್ಕೆ
ನಮ್ಮ
ದೇಶದ
ಆರ್ಥಿಕ
ಪರಿಸ್ಥಿತಿ
ಪಾತಾಳದಿಂದ
ಒಂದೇ
ಸಲಕ್ಕೆ
ಆಕಾಶಕ್ಕೆ
ಏರಿತು.
ಸರ್ಕಾರದ
ಹತ್ತಿರ
ಸಂಗ್ರಹವಾದ
ಹಣದಿಂದ
ಎಷ್ಟೋ
ಅಭಿವೃದ್ದಿ
ಯೋಜನೆಗಳನ್ನು
ರೂಪಿಸಬಹುದು.ನಮ್ಮ
ದೇಶದ
ರೂಪವೇ
ಬದಲಾಗಿ
ಹೋಗುತ್ತದೆ.
ಈಗ
ಕೂಡಾ
ನೀವು
ಕ್ಯೂನಲ್ಲಿ
ನಿಂತುಕೊಂಡಿರುವುದಕ್ಕೆ ಬಾಧಿಸುತ್ತಿದ್ದೀರಾ?ಬಾಧೆ
ಪಡದಿರಿ
ನಾವು
ಕ್ಯೂನಲ್ಲಿ
ನಿಂತು
ನಮ್ಮ
ದೇಶವನ್ನು
ಅಭಿವೃದ್ದಿ
ದೇಶವನ್ನಾಗಿಸುತ್ತಿದ್ದೆವೆ.ಈ
ಕಷ್ಟಕ್ಕೆ
ಸಾವಿರ
ಸಾವಿರ
ಲೆಖ್ಖದಲ್ಲಿ
ಲಾಭ
ಪಡೆಯುತ್ತೇವೆ.
ಈ
ವಿಷಯ
ಗೊತ್ತಿಲ್ಲದವರಿಗೆ ತಿಳಿಯುವಂತೆ
ಪೋಸ್ಟ್
ಮಾಡಿ,ಹಂಚಿಕೊಳ್ಳಿ.ಈ ದೇಶದ
ಕಳ್ಳ
ವರ್ಗ,ಲೂಟಿಕೋರರ
ಕುಂಡಿಗೆ
ಹತ್ತಿದ ಉರಿಗೆ
ಕಾರಣವೇನೆಂದು
ನಿಮಗೀಗ
ಅರ್ಥವಾಗಿದೆ.ಸಂವಿಧಾನ
ಬದಲಾವಣೆ,ದಲಿತರಿಗೆ
ಅನ್ಯಾಯ,ರೈತರಿಗೆ
ಮೋದಿಜಿ
ಏನೂ
ಮಾಡಲಿಲ್ಲ
ಎನ್ನುವ
ಉರುಳಿಲ್ಲದ
ಆರೋಪ
ಮಾಡುತ್ತಾ
ತಮಗೆ
ಎಲ್ಲಿ
ಏಟು
ಬಿದ್ದಿದೆ
ಎನ್ನುವುದನ್ನು
ಹೇಳಲಿಕ್ಕಾದೆ
ಒಳ
ಓಳಗೆ
ಅಳುತ್ತಿರುವ
ಜನಕ್ಕೆ
ಮತ್ತೆ
ಈ
ಚುನಾವಣೆ
ಪಾಠ
ಕಲಿಸಲಿ.
ಲಕ್ಷ್ಮೀಕಾಂತ
ನಾಯಕ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ